ಕನ್ನಡ ಮಾಧ್ಯಮ ಲೋಕದಲ್ಲಿ ಹಾಸನ ಜಿಲ್ಲೆಯ ಜನತೆಗೆ ನೈಜ, ತರ್ಕ ಬದ್ಧ ಹಾಗೂ ಮೌಲ್ಯಯುತ ಸುದ್ದಿಗಳನ್ನ ಹೊತ್ತು ತರಲು ನೂತನವಾಗಿ “ಟುಡೇ ಹಾಸನ ನ್ಯೂಸ್” ಎಂಬ ಹೆಸರಿನ ಡಿಜಿಟಲ್ ನೊಂದಿಗೆ ನಮ್ಮ ತಂಡ ಸಜ್ಜಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ತಂಡದೊಂದಿಗೆ ಸ್ಪರ್ಧಾತ್ಮಕ ಯುಗದಲ್ಲಿ ದೊಡ್ಡ ಸವಾಲನ್ನೇ ಸ್ವೀಕಾರ ಮಾಡಿ ಜನತೆಗೆ ನೈಜ ಸುದ್ದಿಗಳನ್ನ ನೀಡುವ ವಿಶ್ವಾಸದಲ್ಲಿ ಹಾಸನ ಜಿಲ್ಲೆಯ ಜನತೆಯ ಮುಂದೆ ಬರುತ್ತಿದ್ದೇವೆ.
“ಟುಡೇ ಹಾಸನ ನ್ಯೂಸ್” ಇದು ನಿಮಗಾಗಿಯೇ ಇರುವ ಡಿಜಿಟಲ್. ನಿಮ್ಮ ನೋವು, ನಲಿವು, ಸಂತಸ, ಉತ್ಸಾಹ, ಪ್ರಯೋಗ, ಸಾಧನೆ ಎಲ್ಲವೂ ಇಲ್ಲಿರುತ್ತದೆ. ಜಿಲ್ಲೆಯ ನಾಡು, ನುಡಿ, ಪರಂಪರೆ, ವಿಜ್ಞಾನ, ಪರಿಸರ, ಸಂಸ್ಕೃತಿ, ಕಲೆ, ಧರ್ಮ, ನೀತಿ, ನಿಯಮ, ನ್ಯಾಯ ಎಲ್ಲ ವಿಚಾರಗಳ ಮಾಹಿತಿಯ ಮಹಾಪೂರವೇ ನಿಮ್ಮ ಡಿಜಿಟಲ್ “ಟುಡೇ ಹಾಸನ ನ್ಯೂಸ್” ನಲ್ಲಿ ಮೂಡಿ ಬರಲಿದೆ. ಮಾಹಿತಿಯ ಜೊತೆಗೆ ಮನರಂಜನೆಯೂ ಇರುತ್ತದೆ. ಕ್ಷಣ ಕ್ಷಣದ ನಿಖರ ಮಾಹಿತಿಗಳನ್ನು ನೀಡಲು ನಾವು ಸಜ್ಜಾಗಿದ್ದೇವೆ. ನಿಮ್ಮ ಸಹಕಾರವಿರಲಿ.
ಧನ್ಯವಾದ
TODAY HASSAN NEWS