ಟುಡೇ ಹಾಸನ ನ್ಯೂಸ್ ವರದಿ, ಬೇಲೂರು.
ಬೇಲೂರಿನಲ್ಲಿ ಫಾಸ್ಟರ್ಸ್ ಆಸೋಷಿಯನ್ ನ ರೈಟ್ ರೆವರೆಂಡ್ ಮಣಿ ರವರ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಸುವಾರ್ತೆ ಸಂಸ್ಥೆ “ಯೇಸು ಕರೆಯುತ್ತಾನೆ” ಸಂಸ್ಥೆಯಿಂದ ಬೇಲೂರಿನಲ್ಲಿ ಕುಟುಂಬ ಆಶೀರ್ವಾದ ಕೂಟ ನಡೆಯಿತು.
ಈ ಕೂಟದಲ್ಲಿ ೬೦೦ ಕ್ಕಿಂತ ಹೆಚ್ಚು ಕುಟುಂಬ ಗಳು ಭಾಗಿಯಾಗಿದ್ದರು. ಸಾಮಾನ್ಯವಾಗಿ ಯೇಸು ಕುಟುಂಬ ಕೂಟಗಳಲ್ಲಿ ವಿಶೇಷ ಗಳು ಅದ್ಬುತಗಳು ನಡೆಯುವ ಹಾಗೆ ಈ ಕೂಟದಲ್ಲಿ ಬ್ರದರ್ ಸ್ಯಾಮುಯೆಲ್ ಪೀಟರ್ ದೇವರ ವಾಕ್ಯವನ್ನ ಸಾರಿದರು.ದೇವರ ವಾಕ್ಯ ಪ್ರಾರ್ಥನೆ ಪ್ರಾರಂಭದಲ್ಲಿಯೇ ಅಶುದ್ದ ಕಾರ್ಯಗಳು ನಡುಗಿದವು ಎಂದು ಅನೇಕರು ಸಾಕ್ಷಿಕರಿಸಲ್ಪಟ್ಟರು.. ಈ ಕೂಟದಲ್ಲಿ ಫಾ ರೆವರೆಂಡ್ ಮಣಿರವರ ತಂಡ ತುಂಬಾ ಶ್ರಮವಹಿಸಿತ್ತು.
ಯೇಸು ಕರೆಯುತ್ತಾರೆ ಪ್ರಾರ್ಥನೆ ಗೋಪುರ ಕೆ ಆರ್ ಪುರ ದ ವ್ಯವಸ್ಥಾಪಕರು ಡೇವೀಡ್. ಚಿಕ್ಕಮಗಳೂರು ಫಾಸ್ಟರ್ಸ್ ಅಸೋಸಿಯೇಷನ್ ನ ಫಾಸ್ಟರ್ ವರ್ಗೀಸ್ ಸೇರಿದಂತೆ ಬೇಲೂರು ತಾಲ್ಲೂಕಿನ ಆನೇಕ ಭೋದಕರು. ಸೇವಕರು. ಫಾಸ್ಟರ್ ಗಳು ರೆವೆರೆಂಡ್ ಗಳು ಭಾಗಿಯಾಗಿದ್ದು. ಸಭೆಯನ್ನ ಯಶಸ್ವಿಗೊಳಿಸಿದರು.